Monday, 7 November 2011

Lectures in Memory of Dr. Debiprasad Chattopadyaya

We reproduce a mail received from Nava Karnataka Publications, Bangalore:

ಪ್ರಿಯರೆ,

ಭಾನುವಾರ, 2011 ನವಂಬರ್  13 ಬೆಳಗ್ಗೆ 10  ಗಂಟೆಗೆ ಬೆಂಗಳೂರು ಚಾಮರಾಜಪೇಟೆಯ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ  2  ಕೃತಿಗಳು ಲೋಕಾರ್ಪಣೆಯಾಗಲಿವೆ .  ಅದೇ ಸಂದರ್ಭದಲ್ಲಿ ಡಾ. ದೇವಿಪ್ರಸಾದ್ ಚಟ್ಟೋಪಾಧ್ಯಾಯ ಸ್ಮಾರಕ ಉಪನ್ಯಾಸಗಳನ್ನೂ  ಏರ್ಪಡಿಸಲಾಗಿದೆ. ದಯವಿಟ್ಟು ಭಾಗವಹಿಸಿ.

ಆಮಂತ್ರಣ ಪತ್ರ ಲಗತ್ತಿಸಿದೆ. ಇದನ್ನು ನಿಮ್ಮ ಗೆಳೆಯರಿಗೂ ಕಳಿಸಿ ಅವರನ್ನೂ ಕರೆತನ್ನಿ.

ವಂದನೆಗಳು.
ಆರ್. ಎಸ್. ರಾಜಾರಾಮ್

Dear Friends,

You are cordially invited for the function arranged  on Sunday 13th November 2011 at 10 a.m. at Shri Krishnaraja Parishanmandira, Chamarajpet, Bangalore in connection with the launch of two books and the lectures in memory of Dr. Debiprasad Chattopadyaya.

The invite is attached. Please forward it to your friends and request them also to attend.


Regards,
R.S. Rajaram




0 comments:

Post a comment

Share

Twitter Delicious Facebook Digg Stumbleupon Favorites More